Tag: Kalaburagi News

ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ವಿದ್ಯಾರ್ಥಿಯನ್ನು ಬಂಧಿಸಿದ ಕಲಬುರಗಿ ಪೊಲೀಸರು.

ಕಲಬುರಗಿ: ನಗರದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದ ಸುಡಾನ್ ಮೂಲದ ವಿದ್ಯಾರ್ಥಿ, ವೀಸಾ ಅವಧಿ ವಿಸ್ತರಣೆ ಮಾಡದೇ ಅಕ್ರಮವಾಗಿ ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಅಬುಸಾಫಿಯಾನ್ ಹೈದಿರ್ ಅಹ್ಮದ್…

ಆಳಂದ ಶ್ರಾವಣ ಸಂಜೆ ಉಪನ್ಯಾಸ ಜು.25 ರಿಂದ ಆರಂಭ

ಆಳಂದ: ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸುವ 13ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸವು ಜು.25 ರಿಂದ ಆಗಸ್ಟ್ 24ರ ವರೆಗೆ ಜರುಗಲಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು. ಜುಲೈ.25ಕ್ಕೆ ಸಾಯಂಕಾಲ…

ಜೇವರ್ಗಿ: ಸರ್ಕಾರಿ ಆಸ್ಪತ್ರೆಯ ಓಪಿಡಿ ಪುಸ್ತಕದಲ್ಲಿ ರೋಗಿಗಳ ವಿವರದ ಬದಲು ಸಿನಿಮಾ ಹಾಡು ಬರೆದ ಸಿಬ್ಬಂದಿ

ಜೇವರ್ಗಿ, ಕಲಬುರಗಿ ಜಿಲ್ಲೆ:ಜೇವರ್ಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಹಾಗೂ ಗಂಭೀರ ಘಟನೆ ನಡೆದಿದೆ. ಆಸ್ಪತ್ರೆಯ ಔಟ್‌ಪೇಶಂಟ್ (ಒಪಿಡಿ) ದಾಖಲೆ ಪುಸ್ತಕದಲ್ಲಿ ಖಾಯಿಲೆ ಅಥವಾ ಚಿಕಿತ್ಸೆಯ ವಿವರ ಬರೆಬೇಕಾದಲ್ಲಿ,ಸಿಬ್ಬಂದಿಯೊಬ್ಬರು ‘ಎರಡು ಕನಸು’ ಕನ್ನಡ ಸಿನಿಮಾದ ‘ಪೂಜಿಸಲೆಂದೇ ಹೂಗಳ ತಂದೆ…’ ಎಂಬ ಹಾಡಿನ ಸಾಲುಗಳನ್ನು…

ಮಾದಕ ಸಿರಪ್ ಸಾಗಣೆ ಪ್ರಕರಣ: ಕಲ್ಬುರ್ಗಿಯ ಕಾಂಗ್ರೆಸ್ ಮುಖಂಡ ಸೇರಿದಂತೆ ಮೂವರು ಬಂಧನ

ಮಹಾರಾಷ್ಟ್ರ/ಥಾಣೆ:ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಕಲ್ಬುರ್ಗಿಯ ಪ್ರಮುಖ ಕಾಂಗ್ರೆಸ್ ಮುಖಂಡ ಸೇರಿ ಮೂವರು ಆರೋಪಿಗಳನ್ನು ಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತರಲ್ಲಿ : ಪೊಲೀಸರ ಮಾಹಿತಿ ಪ್ರಕಾರ, ಆರೋಪಿತರು ಥಾಣೆ ನಗರದಲ್ಲಿರುವ ಬಜಾರ್ ಪೇಟ್ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ…

ಕಲಬುರಗಿ ಚಿನ್ನದ ಅಂಗಡಿಗೆ ಹಗಲು ದರೋಡೆ: 2-3 ಕೆಜಿ ಚಿನ್ನ ದೋಚಿ ಖದೀಮರು ಪರಾರಿಯಾದ ಘಟನೆ

ಕಲಬುರಗಿ, ಜುಲೈ 11:ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿರುವ ಪ್ರಸಿದ್ಧ ಮಾಲೀಕ್ ಚಿನ್ನದ ಅಂಗಡಿಗೆ ಹಗಲಲ್ಲೆ ಖದೀಮರು ನುಗ್ಗಿ ಸುಮಾರು 2-3 ಕೆಜಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಮಧ್ಯಾಹ್ನ 12:30 ರಿಂದ 1 ಗಂಟೆಯ ನಡುವೆ ಘಟನೆ ನಡೆದಿದೆ.…