ಗಡಿಗ್ರಾಮ ತಡೋಳಾ: ಶಾಲಾ ಸಂಸತ್ತು ಚುನಾವಣೆ ಭರದಿಂದ ಸಂಪನ್ನ

ಆಳಂದ ತಾಲೂಕಿನ ಗಡಿಗ್ರಾಮ ತಡೋಳಾ ಮರಾಠ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ತು ಚುನಾವಣೆ ನಡೆಯಿತು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಚುನಾವಣೆ ಪ್ರಕ್ರಿಯೆ ಮುಂದುವರಿದು, ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವತ್ತ ಇವುಗಳು ಸಹಾಯವದವು. ಈ ಚುನಾವಣಾ ಪ್ರಕ್ರಿಯೆಗೆ…

ಆಳಂದ ಪಟ್ಟದಲ್ಲಿ ಆರಂಭಗೊಂಡ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ.

ಆಳಂದ : ಪಣ್ಣದ ಸಮತಾ ಲೋಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ವಿಶ್ವವಿದ್ಯಾಲಯ ಮಟ್ಟದ ಪದವಿಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇವರ ಅಧಿನದ ಸಂಬುದ್ಧ ಅಧ್ಯಯನ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರದ ಸಂಯೋಜನಾಧಿಕಾರಿ ಡಾ. ಮೋನಪ್ಪ…

ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಅಗತ್ಯ : ಆರ್.ಕೆ. ಪಾಟೀಲ

ಆಳಂದ: ರಾಜ್ಯದ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಿವಾರಣೆಯ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಸಾವಳೇಶ್ವರ ಗ್ರಾಮದಲ್ಲಿ ನಡೆದ ಮಾದನಹಿಪ್ಪರಗಾ ವಲಯ ಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರ ಅವರು. “ಸಂಬಂಧಿತ…

ನಾಟಿ ಔಷಧಿ ಸೇವಿಸಿದ ಮೂವರ ಮರಣ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಮದ್ಯದ ಚಟ ಬಿಡಿಸಲು ನಾಟಿ ವೈದ್ಯನೊಬ್ಬ ನೀಡಿದ ಔಷಧಿ ಸೇವನೆಯಿಂದ ಮೂವರು ವ್ಯಕ್ತಿಗಳು ಮೃತಪಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ.d ಮೃತರಾದವರು ಲಕ್ಷ್ಮಿಯವರ ಪುತ್ರ ಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾ…

ಆಳಂದದಲ್ಲಿ ಹೊಸ ರಾಜಕೀಯ ಬೀರುಗಾಳಿ

ಆಳಂದ : ಬುಧವಾರ ಆಳಂದದಲ್ಲಿ ರಾಜಕೀಯ ಹೊಸ ಬೀರುಗಾಳಿ ಅಲೆ ಬೀಸಿದಂತೆ ಘಟನೆಯೊಂದು ನಡೆದಿದೆ. ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಆಳಂದದಲ್ಲಿ ಮುಸ್ಲಿಂ ಮುಖಂಡರು ಬೆನ್ನೆಡಿಯುವುದು, ಮತ್ತು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಅವರ ತೆಕ್ಕೆಗೆ ಸೇರುವ ಮೂಲಕ ರಾಜಕೀಯವಾಗಿ ಭಾರೀ ಶಾಕ್…

ಆಳಂದದಲ್ಲಿ RMP ಆಸ್ಪತ್ರೆಗಳ ಮೇಲೆ ದಾಳಿ: ಆರೋಗ್ಯ ಇಲಾಖೆಯ ಕ್ರಮ ಶ್ಲಾಘೆ ಅಥವಾ ಪ್ರಚೋದಿತ ಕ್ರಮ?

ಆಳಂದ: ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಕಲಿ ವೈದ್ಯರೊಬ್ಬರ ಮೇಲೆ ದಾಳಿ ನಡೆಸಿ, ಬಳಿಕ ಕೆಲ ಆಸ್ಪತ್ರೆಗಳಿಗೆ ಬೀಗ ಹಾಕಿರುವುದರಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದು, ಹಲವು ವರ್ಷಗಳಿಂದ ನಿರ್ಲಕ್ಷಿತದಲ್ಲಿದ್ದ ವೈದ್ಯಕೀಯ ನಿಯಂತ್ರಣವನ್ನು…

ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ: ಸಿಯುಕೆ ಎದುರು ತೀವ್ರ ಪ್ರತಿಭಟನೆ

ಆಳಂದ, ಆಗಸ್ಟ್ 5:ಕಡಗಂಚಿ ಗ್ರಾಮದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಎದುರು ಬುಧವಾರ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಒಡಿಶಾ ಮೂಲದ ಬಿಎಸ್‌ಸಿ ಭೂಗರ್ಭ ವಿಜ್ಞಾನ ವಿದ್ಯಾರ್ಥಿನಿ…

ಆಗಸ್ಟ್ 5 ರಿಂದ ಅನಿರ್ಧಿಷ್ಟ ಮುಷ್ಕರಕ್ಕೆ ಸಾರಿಗೆ ನೌಕರರ ಸಂಘಟನೆಗಳು ಕರೆ

ಬೆಂಗಳೂರು : ರಾಜ್ಯದ ಸಾರಿಗೆ ನೌಕರರ ಸಂಘಟನೆಗಳು ಆಗಸ್ಟ್ 5 ರಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸುವ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಸಾರಿಗೆ ಸೇವೆಗಳು ಬಹುಮಾನ್ಯವಾಗಿ ಅಸ್ತವ್ಯಸ್ತವಾಗಲಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನವಿ ಹಾಗೂ ಕರ್ನಾಟಕ ಹೈಕೋರ್ಟ್‌ನ ಸೂಚನೆಯ ನಡುವೆಯೂ, ಸೋಮವಾರ…

ಸಾರಿಗೆ ಮುಷ್ಕರ ಒಂದು ದಿನ ಮುಂದೂಡಿ ಹೈಕೋರ್ಟ್ ನಿರ್ದೇಶನ

ಬೆಂಗಳೂರು : ಆಗಸ್ಟ್ 5ರಂದು ನಡೆಯಲಿದ್ದ ಸಾರಿಗೆ ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡಲು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಆಧಾರದ ಮೇಲೆ ನ್ಯಾಯಮೂರ್ತಿಗಳಾದ ಕೆ.ಎಸ್. ಮುದ್ಗಲ್ ಮತ್ತು ಎಂ.ಜಿ.ಎಸ್. ಕಾಮಾಲ್ ಈ ತೀರ್ಮಾನವನ್ನು ನೀಡಿದ್ದಾರೆ. ಮುಷ್ಕರದಿಂದ…

ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳಿಂದ ಆಗಸ್ಟ್ 5 ರಂದು ಕೇಂದ್ರೀಯ ವಿಶ್ವವಿದ್ಯಾಲಯ ಮುಂದೆ ಪ್ರತಿಭಟನೆ

ಕಲಬುರ್ಗಿ : ಆಳಂದ್ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಪ್ರಕರಣದ ತೀವ್ರ ತನಿಖೆಗೆ ಒತ್ತಾಯಿಸಿ, ವಿದ್ಯಾರ್ಥಿಗಳ ಭದ್ರತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಜಾರಿಗೆ ಒತ್ತು ನೀಡುವ ಸಲುವಾಗಿ ಆಗಸ್ಟ್ 5 ರಂದು ವಿವಿಧ ಸಂಘಟನೆಗಳು ಜಂಟಿಯಾಗಿ ವಿಶ್ವವಿದ್ಯಾಲಯದ…