Tag: ಕರ್ನಾಟಕ ಸುದ್ದಿ

ಆಳಂದನಲ್ಲಿ ಅಣ್ಣಾ ಭಾವು ಸಾಠೆ ಅವರ 105ನೇ ಜಯಂತಿ ಆಚರಣೆ

ಆಳಂದ, ಲಹುಜಿ ಶಕ್ತಿ ನಗರ (ಆ.1): ಇಂದು ಆಳಂದ ಪಟ್ಟಣದ ಲಹುಜಿ ಶಕ್ತಿ ನಗರದಲ್ಲಿ ಮಹಾನ್ ದಲಿತ ಸಾಹಿತಿ ಹಾಗೂ ಸಮಾಜ ಸುಧಾರಕ ಅಣ್ಣಾ ಭಾವು ಸಾಠೆ ಅವರ 105ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ…

“ಹುಟ್ಟುಹಬ್ಬದಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ: ಕಲಬುರಗಿ ಕೇಂದ್ರೀಯ ವಿವಿಯಲ್ಲಿ ದುಃಖದ ಘಟನೆ”

ಓಡಿಶಾ ಮೂಲದ ಜಯಶ್ರೀ ನಾಯಕ ಪ್ರಾಣಿಶಾಸ್ತ್ರ ವಿಭಾಗದ 5ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯಾಗಿದ್ದು, ಯಮುನಾ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆಳಂದ ತಾಲೂಕಿನ ಕಡಗಂಚಿ ಸಮೀಪವಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ದುರಂತ ಘಟನೆಯು ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಆಘಾತ…

ಆಳಂದ ತಾಲ್ಲೂಕಿನ ಕೊಡಲಹಂಗರ್ಗಾ ಗ್ರಾಮಕ್ಕೆ ಐದು ವರ್ಷಗಳಿಂದ ನೀರಿಲ್ಲ – ಗ್ರಾಮಸ್ಥರಿಂದ ತೀವ್ರ ಆಕ್ರೋಶ

ಆಳಂದ: ತಾಲೂಕಿನ ಕೊಡಲಹಂಗರ್ಗಾ ಗ್ರಾಮದ ಹಲವು ಬಡಾವಣೆಯಲ್ಲಿ ಐದು ವರ್ಷಗಳಿಂದ ಮನೆಗಳಿಗೆ ನೀರು ಸರಿಯಾಗಿ ಬರುವುದಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ನೆರೆಹೊರೆಯ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಕೊಡಲಹಂಗರ್ಗಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರು ಗ್ರಾಮ…

ಆಳಂದ: ತಂಬಾಕು ನಿಷೇಧದಡಿ ದಿಢೀರ್ ದಾಳಿ – ನಿಷೇಧಿತ ವಸ್ತುಗಳು ವಶಕ್ಕೆ, ಅಂಗಡಿಗಳಿಗೆ ಎಚ್ಚರಿಕೆ

ಆಳಂದ: ಪಟ್ಟಣದಲ್ಲಿ ತಂಬಾಕು ನಿಷೇಧ ಕಾಯ್ದೆಯ ಅನುಷ್ಟಾನವನ್ನು ಗಂಭೀರವಾಗಿ ಜಾರಿಗೆ ತರಲು ಪುರಸಭೆ ಅಧ್ಯಕ್ಷ ಫೀರುದೋಸ್ ಅನ್ಸಾರಿ ಅವರ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಪುರಸಭೆ, ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಂಯುಕ್ತ ತಂಡ ಭಾಗವಹಿಸಿತ್ತು.…

ಜೇವರ್ಗಿ: ಸರ್ಕಾರಿ ಆಸ್ಪತ್ರೆಯ ಓಪಿಡಿ ಪುಸ್ತಕದಲ್ಲಿ ರೋಗಿಗಳ ವಿವರದ ಬದಲು ಸಿನಿಮಾ ಹಾಡು ಬರೆದ ಸಿಬ್ಬಂದಿ

ಜೇವರ್ಗಿ, ಕಲಬುರಗಿ ಜಿಲ್ಲೆ:ಜೇವರ್ಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಹಾಗೂ ಗಂಭೀರ ಘಟನೆ ನಡೆದಿದೆ. ಆಸ್ಪತ್ರೆಯ ಔಟ್‌ಪೇಶಂಟ್ (ಒಪಿಡಿ) ದಾಖಲೆ ಪುಸ್ತಕದಲ್ಲಿ ಖಾಯಿಲೆ ಅಥವಾ ಚಿಕಿತ್ಸೆಯ ವಿವರ ಬರೆಬೇಕಾದಲ್ಲಿ,ಸಿಬ್ಬಂದಿಯೊಬ್ಬರು ‘ಎರಡು ಕನಸು’ ಕನ್ನಡ ಸಿನಿಮಾದ ‘ಪೂಜಿಸಲೆಂದೇ ಹೂಗಳ ತಂದೆ…’ ಎಂಬ ಹಾಡಿನ ಸಾಲುಗಳನ್ನು…