Tag: ಆಳಂದ

ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ: ಸಿಯುಕೆ ಎದುರು ತೀವ್ರ ಪ್ರತಿಭಟನೆ

ಆಳಂದ, ಆಗಸ್ಟ್ 5:ಕಡಗಂಚಿ ಗ್ರಾಮದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಎದುರು ಬುಧವಾರ ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ದಲಿತ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಒಡಿಶಾ ಮೂಲದ ಬಿಎಸ್‌ಸಿ ಭೂಗರ್ಭ ವಿಜ್ಞಾನ ವಿದ್ಯಾರ್ಥಿನಿ…

ಆಳಂದ ವಾರ್ಡ್ ಸಂಖ್ಯೆ 20 ರ ಕುಡಿಯುವ ನೀರಿನ ಬೋರೆವೆಲ್ ಸುತ್ತ ಜಾನುವಾರುಗಳ ಮೂತ್ರ

ಆಳಂದ :ವಾರ್ಡ್ ಸಂಖ್ಯೆ 20 ರಲ್ಲಿ ಇರುವ ಬೋರೆವೆಲ್ ಈಗ ಕಸದ ಗೂಡಾಗಿ ಪರಿವರ್ತನೆಗೊಂಡಿದೆ. ಇದು ಸಾರ್ವಜನಿಕರಿಗೆ ನೀರಿನ ಮೂಲವಾಗಿದ್ದು, ಇತ್ತೀಚೆಗೆ ಎಮ್ಮೆಗಳ ಮೂತ್ರ, ಚಾವಣೆಯ ಕೊಳಕು ನೀರು, ಮತ್ತು ಸುತ್ತಲಿನ ಅಸೌಕರ್ಯಗಳಿಂದ ಹತ್ತಿರ ಹೋಗಲಾರದ ಸ್ಥಿತಿ ಉಂಟಾಗಿದೆ. ಎಮ್ಮೆಗಳು, ಚಾವಣೆಯ…

ಛಲವಾದಿ ಮಹಾಸಭಾ ಘಟಕಗಳಿಗೆ ಪದಾಧಿಕಾರಿ ಆಯ್ಕೆ

ಆಳಂದ: ಛಲವಾದಿ ಮಹಾಸಭಾ ವಿವಿಧ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಚಂದ್ರಕಾಂತ ಜಂಗಲೇ ಪ್ರಮಾಣ ಪತ್ರ ನೀಡಿ ಅಧಿಕಾರ ವಹಿಸಿಕೊಟ್ಟರು. ಜಿಲ್ಲಾಧ್ಯಕ್ಷ ಮಹಾದೇವ ಮೋಘಾ ಇತರರು ಇದ್ದರು. ರಾಜ್ಯ ಛಲವಾದಿ ಮಹಾಸಭಾ ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಆಯ್ದ ನೂತನ ಪದಾಧಿಕಾರಿಗಳನ್ನು…

ಆಳಂದ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಕಾರ್ಗಿಲ್ ವಿಜಯೋತ್ಸವ

ಆಳಂದ: ಇಲ್ಲಿಯ ಶರಣ ಮಂಟಪದಲ್ಲಿ ಶನಿವಾರದಂದು ಭಾರತೀಯ ಜನತಾ ಪಕ್ಷದ ಆಳಂದ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಯಕಾರಿಣಿ ಸಭೆ ಮತ್ತು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಬೀದರ ದಕ್ಷಿಣ…

ಆಳಂದ ತಾಲ್ಲೂಕಿನ ಕೊಡಲಹಂಗರ್ಗಾ ಗ್ರಾಮಕ್ಕೆ ಐದು ವರ್ಷಗಳಿಂದ ನೀರಿಲ್ಲ – ಗ್ರಾಮಸ್ಥರಿಂದ ತೀವ್ರ ಆಕ್ರೋಶ

ಆಳಂದ: ತಾಲೂಕಿನ ಕೊಡಲಹಂಗರ್ಗಾ ಗ್ರಾಮದ ಹಲವು ಬಡಾವಣೆಯಲ್ಲಿ ಐದು ವರ್ಷಗಳಿಂದ ಮನೆಗಳಿಗೆ ನೀರು ಸರಿಯಾಗಿ ಬರುವುದಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ನೆರೆಹೊರೆಯ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಕೊಡಲಹಂಗರ್ಗಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರು ಗ್ರಾಮ…

ಆಳಂದ ಬಸ್ ನಿಲ್ದಾಣದಲ್ಲಿ ಗೊಂದಲ, ಕುಡಿದ ಮಗನಿಂದ ರಂಪಾಟ

ಆಳಂದ, ಹೆಬಳಿ ಗ್ರಾಮದ ನಿವಾಸಿಗಳೆನ್ನಲಾದ ದಂಪತಿಗಳು ತಮ್ಮ ಮಗನೊಂದಿಗೆ ಕೂಲಿ ಕೆಲಸಕ್ಕಾಗಿ ಪುಣೆಗೆ ಹೋಗಲು ಆಳಂದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭ ಕುಡಿದು ಬಂದ ಮಗನು ತಾಯಿಯಿಂದ ₹500 ಹಣ ಕೇಳಿದ. ತಾಯಿ ಹಣ ನೀಡಲು ನಿರಾಕರಿಸಿದಾಗ ಆತನು ಆಕ್ರೋಶಗೊಂಡು…

ಆಳಂದ: ಅಂಬಾರಾಯ ಲೋಕಾಣೆಗೆ ವರ್ಗಾವಣೆ ಬಡ್ತಿ ಹಿನ್ನೆಲೆಯಲ್ಲಿ ಸನ್ಮಾನ

ಆಳಂದ: ಪುರಸಭೆಯ ದ್ವಿತೀಯ ದರ್ಜೆ ಸಹಾಯಕ ಅಂಬಾರಾಯ ಲೋಕಾಣೆ ಅವರು ಬಡ್ತಿ ಹೊಂದಿ, ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆ, ಆಳಂದ ಪುರಸಭೆ ಹಾಗೂ ಪೌರ ನೌಕರರ ಸಂಘದ ವತಿಯಿಂದ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪುರಸಭೆ…

ಆಳಂದ: ತಂಬಾಕು ನಿಷೇಧದಡಿ ದಿಢೀರ್ ದಾಳಿ – ನಿಷೇಧಿತ ವಸ್ತುಗಳು ವಶಕ್ಕೆ, ಅಂಗಡಿಗಳಿಗೆ ಎಚ್ಚರಿಕೆ

ಆಳಂದ: ಪಟ್ಟಣದಲ್ಲಿ ತಂಬಾಕು ನಿಷೇಧ ಕಾಯ್ದೆಯ ಅನುಷ್ಟಾನವನ್ನು ಗಂಭೀರವಾಗಿ ಜಾರಿಗೆ ತರಲು ಪುರಸಭೆ ಅಧ್ಯಕ್ಷ ಫೀರುದೋಸ್ ಅನ್ಸಾರಿ ಅವರ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಪುರಸಭೆ, ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಂಯುಕ್ತ ತಂಡ ಭಾಗವಹಿಸಿತ್ತು.…

ಭ್ರಷ್ಟಾಚಾರ ಮುಕ್ತ ಆಂದೋಲನದ ಸಂಚಾರದಲ್ಲಿ ಸ್ಫೋಟಕ ಆರೋಪ – ತಾಲೂಕಿನಲ್ಲಿ ಕಾಮಗಾರಿ ಹೆಸರಿನಲ್ಲಿ ಲೂಟಿ

ಆಳಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭ್ರಷ್ಟಾಚಾರ ಮುಕ್ತ ಆಂದೋಲನದ ಅಂಗವಾಗಿ ಭೇಟಿ ನೀಡಿದ ಸಮಾಜಮುಖಿ ಕಾರ್ಯಕರ್ತರು, ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟ ಕಾರ್ಯಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ವರಿ ವಾಲಿ, “ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಹಾಲಿ…

ಭಾರತ್ ಬಂದ್ 2025: ಆಳಂದದಲ್ಲಿ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನೆ | ಕಾರ್ಮಿಕ ನೀತಿಗಳಿಗೆ ವಿರೋಧ

ಭಾರತ್ ಬಂದ್ ಹಿನ್ನೆಲೆಯಲ್ಲಿ ಆಳಂದದಲ್ಲಿ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಅಂಗನವಾಡಿ, ಬಿಸಿ ಊಟ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ಭಾರತ್ ಬಂದ್‌ ಕರೆ…