ಬ್ರಿಟಿಷ್‌ ವಿರೋಧಿ ಚಳವಳಿಯಂತೆಯೇ, ಕಾರ್ಪೊರೇಟ್ ಶಾಹಿ ವಿರುದ್ಧ ಹೋರಾಟ ಅಗತ್ಯ : ಮೌಲಾ ಮುಲ್ಲಾ

ಆಳಂದ : “ಬ್ರಿಟಿಷ್ ರಾಜದ ವಿರುದ್ಧ ನಡೆದ ‘ಚಲೆಜಾವ್’ ಚಳುವಳಿಯ ಮಾದರಿಯಲ್ಲಿ ಇಂದಿನ ಕಾರ್ಪೊರೇಟ್ ಶಾಹಿಗೆ ವಿರೋಧವಾಗಿ ಹೋರಾಟ ಅವಶ್ಯಕವಾಗಿದೆ,” ಎಂದು ಕಿಸಾನ್ ಸಭಾ ರಾಜ್ಯಾಧ್ಯಕ್ಷ ಮೌಲಾ ಮುಲ್ಲಾ ಹೇಳಿದರು. ಪಟ್ಟಣದಲ್ಲಿ ಭಾನುವಾರ ಸಿಪಿಐ ಮತ್ತು ಕಿಸಾನ್ ಸಭಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ…

ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ವಿದ್ಯಾರ್ಥಿಯನ್ನು ಬಂಧಿಸಿದ ಕಲಬುರಗಿ ಪೊಲೀಸರು.

ಕಲಬುರಗಿ: ನಗರದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಫಾರ್ಮಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದ ಸುಡಾನ್ ಮೂಲದ ವಿದ್ಯಾರ್ಥಿ, ವೀಸಾ ಅವಧಿ ವಿಸ್ತರಣೆ ಮಾಡದೇ ಅಕ್ರಮವಾಗಿ ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಅಬುಸಾಫಿಯಾನ್ ಹೈದಿರ್ ಅಹ್ಮದ್…

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು:ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಸಂಸದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್‌ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ₹11.35 ಲಕ್ಷ ದಂಡ ವಿಧಿಸಲಾಗಿದೆ. ಈ ಮೊತ್ತದಲ್ಲಿ ₹7 ಲಕ್ಷವನ್ನು ಸಂತ್ರಸ್ತೆಗೆ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ತೀರ್ಪಿನ…

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವೇತನ ಎಷ್ಟು ಗೊತ್ತಾ?

ಸಮಾನ ಕೆಲಸ, ತಾರತಮ್ಯ ವೇತನ? – ವಾರ್ತಾ ಕರ್ನಾಟಕ “ಸಮಾನ ಕೆಲಸ, ತಾರತಮ್ಯ ವೇತನ?” — ಮುಖ್ಯಮಂತ್ರಿಗಳ ಸಂಬಳದ ಅಸಮಾನತೆ ಭಾರತದಲ್ಲಿ “ಸಮಾನ ಕೆಲಸ, ಸಮಾನ ವೇತನ” ಎಂಬ ತತ್ವವನ್ನು ಬೋಧಿಸುವ ನಮ್ಮ ಸಂವಿಧಾನವಿದ್ದರೂ, ಅದನ್ನು ಆಡಳಿತ ವ್ಯವಸ್ಥೆ ಅಳವಡಿಸಿಕೊಂಡಿಲ್ಲ ಎಂಬುದು…

ಇಲಕಲ್‍ನ ಡಾ.ಮಹಾಂತ ಶ್ರೀ ಜನ್ಮದಿನಾಚರಣೆ ವ್ಯಸನ ಮುಕ್ತಗೊಳಿಸಲು ಸಾರ್ವಜನಿಕ ಪ್ರತಿಜ್ಞಾವಿಧಿ ಸ್ವೀಕಾರ

ಆಳಂದ: ತಮ್ಮ ಬದುಕಿನುದ್ದಕ್ಕೂ ಮಹಾಂತ ಜೋಳಿಗೆಯ ಮೂಲಕ ಸಂಚರಿಸಿ ಸಮಾಜದ ಜನರಲ್ಲಿನ ವ್ಯಸನ ಮುಕ್ತಗೊಳಿಸಲು ಶ್ರಮಿಸಿದ ಇಲಕಲ್‍ನ ಶ್ರೀ ಮಹಾಂತೇಶ್ವರ ಮಠದ ಶ್ರೀ ಲಿಂ. ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಜೊತೆಗೆ ಸರ್ಕಾರಿ ಆದೇಶದಂತೆ ತಾಲೂಕು ಆಡಳಿತಸೌಧದಲ್ಲಿ ವ್ಯಸನ ಮುಕ್ತ ದಿನಾಚರಣೆ ಆಚರಿಸಿ…

ಆಳಂದನಲ್ಲಿ ಅಣ್ಣಾ ಭಾವು ಸಾಠೆ ಅವರ 105ನೇ ಜಯಂತಿ ಆಚರಣೆ

ಆಳಂದ, ಲಹುಜಿ ಶಕ್ತಿ ನಗರ (ಆ.1): ಇಂದು ಆಳಂದ ಪಟ್ಟಣದ ಲಹುಜಿ ಶಕ್ತಿ ನಗರದಲ್ಲಿ ಮಹಾನ್ ದಲಿತ ಸಾಹಿತಿ ಹಾಗೂ ಸಮಾಜ ಸುಧಾರಕ ಅಣ್ಣಾ ಭಾವು ಸಾಠೆ ಅವರ 105ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ…

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಣೆ

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 47 ವರ್ಷದ ಗೃಹಸಹಾಯಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ತೀರ್ಪು…

ಅಸ್ಸಾಂನಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳ ತೆರವು,ಚುನಾವಣೆಗೂ ಮುನ್ನ ರಾಜಕೀಯ ತಂತ್ರ?

ಗೋಲ್ಪಾರಾ (ಅಸ್ಸಾಂ):ಅಸ್ಸಾಂ ರಾಜ್ಯ ಚುನಾವಣೆಗೆ ಸಮಯ ಸಮೀಪಿಸುತ್ತಿರುವಂತೆ, ರಾಜ್ಯದ ರಾಜಕೀಯ ಮತ್ತೊಮ್ಮೆ ಧರ್ಮ ಮತ್ತು ಜನಸಂಖ್ಯಾ ವಿಚಾರಗಳ ಸುತ್ತ ಚರ್ಚೆಗೆ ಒಳಗಾಗಿದೆ. ಬಾಂಗ್ಲಾದೇಶ ಗಡಿಗೆ ಸಮೀಪವಿರುವ ಪ್ರದೇಶಗಳಲ್ಲಿ, ಸರ್ಕಾರದ ಭೂಮಿ ಅತಿಕ್ರಮಿಸಿದ್ದಾರೆ ಎಂಬ ಕಾರಣದಿಂದ ಸಾವಿರಾರು ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸುವ ಕಾರ್ಯಚರಣೆ…

ಬಸ್ ನಿಲ್ದಾಣ–ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ಅಡಚಣೆ – ಹಣ್ಣು ಮಾರುವ ಬಂಡಿ ತೆರವುಗೆ ಕಸಾಪ ಅಧ್ಯಕ್ಷರಿಂದ ಮನವಿ

ಆಳಂದ : ಪಟ್ಟಣದ ಬಸ್ ನಿಲ್ದಾಣದಿಂದ ಶ್ರೀರಾಮ ಮಾರುಕಟ್ಟೆಯವರೆಗೆ ಎರಡು ಬದಿಗಳಲ್ಲಿ ನಿಂತಿರುವ ಬಂಡಿಗಳಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರ ದಿಕ್ಕುತಪ್ಪಿದೆ. ಈ ಕುರಿತು ಕ್ರಮಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಆಳಂದ ಶಾಖೆಯ ಅಧ್ಯಕ್ಷ ಹಣಮಂತ ಶೇರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ…

ಜಿಲ್ಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯನ್ನು ಬಲಪಡಿಸಲು ಜಿಲ್ಲಾಧ್ಯಕ್ಷ ಬಸವರಾಜ ಕೊರಳ್ಳಿ ಕರೆ

ಆಳಂದ ಚೆಕ್‌ಪೋಸ್ಟ್ ಬಳಿಯಿರುವ ಜಯ ಕರ್ನಾಟಕ ಜನಪರ ವೇದಿಕೆಯ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಕೊರಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಚಟುವಟಿಕೆಗಳನ್ನು ವಿಸ್ತರಿಸಿ, ಜನತೆಗೆ ಸಾಮಾಜಿಕ ನ್ಯಾಯ, ಆರ್ಥಿಕ…