ಪ್ರಪಂಚದ ಅತಿದೊಡ್ಡ ಪಾಸ್‌ವರ್ಡ್ ಸೋರಿಕೆ! – 1,600 ಕೋಟಿ ಖಾತೆಗಳ ಮಾಹಿತಿ ಲೀಕ್
ಸೈಬರ್ ಲೋಕವನ್ನು ತತ್ತರಗೊಳಿಸಿರುವ ಅತಿದೊಡ್ಡ ಮಾಹಿತಿ ಸೋರಿಕೆಯೊಂದು ಬೆಳಕಿಗೆ ಬಂದಿದೆ. Cyber ತಂತ್ರಜ್ಞರ ತಂಡವೊಂದು ಡಾರ್ಕ್‌ವೆಬ್‌ನಲ್ಲಿ ಲಭ್ಯವಿರುವ ಸುಮಾರು 1,600 ಕೋಟಿ ಪಾಸ್‌ವರ್ಡ್‌ಗಳ ಬೃಹತ್ ಡೇಟಾಬೇಸ್‌ವೊಂದನ್ನು ಪತ್ತೆಹಚ್ಚಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಪಾಸ್‌ವರ್ಡ್ ಲೀಕ್ ಆಗಿದೆ ಎಂಬ ಅಂದಾಜುಗಳು ವ್ಯಕ್ತವಾಗಿವೆ. ಈ…
ಭಾರತ ಸ್ಪಿನ್ನರ್ ದಿಲೀಪ್ ದೋಷಿ ನಿಧನ – ಕ್ರಿಕೆಟ್ ಲೋಕದ ಮನಸು ಮುರಿದ ಸುದ್ದಿ
ಭಾರತದ ಪ್ರಸಿದ್ಧ ಎಡಬದಿ ಸ್ಪಿನ್ನರ್ ಹಾಗೂ ಮಾಜಿ ಟೆಸ್ಟ್ ಆಟಗಾರ ದಿಲೀಪ್ ದೋಷಿ (ವಯಸ್ಸು: 77) ಇಂಗ್ಲೆಂಡಿನ ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ದುಃಖದ ಸುದ್ದಿ ಇಂದು ಬೆಳಗ್ಗೆ ಪ್ರಕಟವಾಗಿದೆ. ಭಾರತೀಯ ಕ್ರಿಕೆಟ್ ಸಮುದಾಯ ಈ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದೆ.ದೋಷಿ…
ಇರಾನ್ ಮೇಲೆ ಅಮೆರಿಕದ ಬಾಂಬ್ ದಾಳಿ – ಐದು ಎಡಪಕ್ಷಗಳ ತೀವ್ರ ಖಂಡನೆ
ಕಲಬುರಗಿ, ಜೂನ್ 22, 2025 — ಪಶ್ಚಿಮ ಏಷ್ಯಾದಲ್ಲಿ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಪುನಃ ಸ್ಥಾಪಿಸಲು ಉದ್ದೇಶಿಸಿ ಅಮೆರಿಕ ಇರಾನ್ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ದೇಶದ ಐದು ಪ್ರಮುಖ ಎಡಪಕ್ಷಗಳು ತೀವ್ರವಾಗಿ ಖಂಡಿಸಿವೆ.ಈ ದಾಳಿ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಷ್ಟೇ ಅಲ್ಲ, ಜಾಗತಿಕ…
ಅಫ್ಜಲ್ಪುರ ಪಟ್ಟಣದಲ್ಲಿ ಪೇಂಟರ್ಸ್ ಕಾರ್ಮಿಕ ಸಂಘಟನೆಯ ಅದ್ದೂರಿ ಉದ್ಘಾಟನೆ
ಅಫ್ಜಲ್ಪುರ್: ಮಂಗಳವಾರ, ಶಾರದಾ ಕಲ್ಯಾಣ ಮಂಟಪ,ಅಫ್ಜಲ್ಪುರ್ ಪಟ್ಟಣದಲ್ಲಿ ನಡೆದಿರುವ ಪೇಂಟರ್ಸ್ ಕಾರ್ಮಿಕರ ಒಕ್ಕೂಟದ ತಾಲೂಕು ಮಟ್ಟದ ಸಂಘಟನೆಯ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ಜರುಗಿತು. ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಈ ಸಮಾರಂಭಕ್ಕೆ ತಾಲೂಕಿನ ನೂರಾರು ಪೇಂಟರ್ಸ್ ಕಾರ್ಮಿಕರು ಭಾಗವಹಿಸಿದ್ದರು. ಈ ಸಂಘಟನೆಯ…
ಆಳಂದದಲ್ಲಿ ಯುವಕರ ನೇತೃತ್ವದಲ್ಲಿ ಪ್ರತಿಭಟನೆ – ರೈತರ ಹಕ್ಕು ಹಾಗೂ ಉದ್ಯೋಗ ಖಾತರಿಗಾಗಿ DYFI, JMS, KPRS ಆಗ್ರಹ.
ಆಳಂದ : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್), ಹಾಗೂ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಆಶ್ರಯದಲ್ಲಿ, ಆಳಂದದಲ್ಲಿ ರೈತರು ಹಾಗೂ ಕೃಷಿಕೂಲಿ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಒಟ್ಟುಗೂಡಿದ ಪ್ರತಿಭಟನೆ ನಡೆಯಿತು. ಈ…
ಅಮುಲ್ ಮಳಿಗೆಗಳಿಗೆ ಮೆಟ್ರೋನಲ್ಲಿ ಅವಕಾಶ ನಂದಿನಿಗೆ ಕಡೆಗಣನೆ?-ಕೆ ನೀಲಾ
ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಉತ್ಪನ್ನ ಮಳಿಗೆಗಳು ತೆರೆದುಕೊಳ್ಳುತ್ತಿರುವುದು ನಂದಿನಿ ಬ್ರಾಂಡ್‌ನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕಲಬುರಗಿ ಜಿಲ್ಲಾ ಸಮಿತಿ, ಈ ಬೆಳವಣಿಗೆಯನ್ನು ಖಂಡಿಸಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.…
ಬೆಳೆ ವಿಮಾ ನೋಂದಣಿಗೆ ಜುಲೈ 31 ಕೊನೆಯ ದಿನ
ಕಲಬುರಗಿ – ರಾಜ್ಯದ ರೈತರು ತಮ್ಮ ಬೆಳೆಗಳಿಗೆ ವಿಮೆ ಪಡೆಯುವ ಮಹತ್ವದ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ (PMFBY) ಅಡಿಯಲ್ಲಿ ರೈತರು ಜುಲೈ 31ರೊಳಗೆ ತಮ್ಮ ಬೆಳೆ…
ಕಲಬುರಗಿಯಲ್ಲಿ ಎಡಪಕ್ಷಗಳ ಪ್ರತಿಭಟನೆ: ಪಾಲೇಸ್ತಿನ್ ಪರವಾಗಿ ಘೋಷಣೆ, ಇಸ್ರೇಲ್ ದೌರ್ಜನ್ಯ ಖಂಡನೆ
ಕಲಬುರಗಿ, ಜೂನ್ 17 – ಕಲಬುರಗಿಯಲ್ಲಿ ಸೋಮವಾರ ಇಸ್ರೇಲ್ ವಿರುದ್ಧ ಎಡಪಕ್ಷಗಳು ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ಪ್ಯಾಲೆಸ್ತಿನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಮಾನವೀಯತೆ ಉಳಿಯಬೇಕೆಂಬ ಘೋಷಣೆಯೊಂದಿಗೆ ಪ್ರತಿಭಟನಾಕಾರರು ನಗರದ SVP ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ…