Category: ತಂತ್ರಜ್ಞಾನ

ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ಮಹಿಳೆಗೆ ₹5.19 ಲಕ್ಷ ಮೋಸ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸನೂರು ಗ್ರಾಮದ 58 ವರ್ಷದ ನಿವೃತ್ತ ನರ್ಸ್‌ ಆಗಿರುವ ಪ್ರೇಮಲತಾ ಎಂಬುವರು KYC ಅಪ್‌ಡೇಟ್‌ನ ಹೆಸರಿನಲ್ಲಿ ಬಂದ ಫೋನ್ ಕರೆಗೆ ಸ್ಪಂದಿಸಿ ₹5.19 ಲಕ್ಷ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ. ಪ್ರೇಮಲತಾ ಅವರು ಜೂನ್ 26…

ಐತಿಹಾಸಿಕ ಅಂತರಿಕ್ಷ ಮಿಷನ್: Axiom Mission-4 ಯಶಸ್ವಿಯಾಗಿ ಉಡಾವಣೆ!

ಅಮೇರಿಕದ ನಾಸಾ ಸಂಸ್ಥೆ ಮತ್ತು ಖಾಸಗಿ Axiom Space ಸಂಸ್ಥೆಯ ಸಹಯೋಗದಲ್ಲಿ Axiom Mission 4 (Ax-4) ಇಂದು ಬೆಳಗಿನ ಜಾವ 2:31 (IST – ಬೆಳಗ್ಗೆ 12:01) ಕ್ಕೆ ಯಶಸ್ವಿಯಾಗಿ ಉಡಾವಣೆಯಾಯಿತು. ಈ ಮಿಷನ್‌‍ನಲ್ಲಿ ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್…

ಪ್ರಪಂಚದ ಅತಿದೊಡ್ಡ ಪಾಸ್‌ವರ್ಡ್ ಸೋರಿಕೆ! – 1,600 ಕೋಟಿ ಖಾತೆಗಳ ಮಾಹಿತಿ ಲೀಕ್

ಸೈಬರ್ ಲೋಕವನ್ನು ತತ್ತರಗೊಳಿಸಿರುವ ಅತಿದೊಡ್ಡ ಮಾಹಿತಿ ಸೋರಿಕೆಯೊಂದು ಬೆಳಕಿಗೆ ಬಂದಿದೆ. Cyber ತಂತ್ರಜ್ಞರ ತಂಡವೊಂದು ಡಾರ್ಕ್‌ವೆಬ್‌ನಲ್ಲಿ ಲಭ್ಯವಿರುವ ಸುಮಾರು 1,600 ಕೋಟಿ ಪಾಸ್‌ವರ್ಡ್‌ಗಳ ಬೃಹತ್ ಡೇಟಾಬೇಸ್‌ವೊಂದನ್ನು ಪತ್ತೆಹಚ್ಚಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಪಾಸ್‌ವರ್ಡ್ ಲೀಕ್ ಆಗಿದೆ ಎಂಬ ಅಂದಾಜುಗಳು ವ್ಯಕ್ತವಾಗಿವೆ. ಈ…