ಅಸ್ಸಾಂನಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳ ತೆರವು,ಚುನಾವಣೆಗೂ ಮುನ್ನ ರಾಜಕೀಯ ತಂತ್ರ?
ಗೋಲ್ಪಾರಾ (ಅಸ್ಸಾಂ):ಅಸ್ಸಾಂ ರಾಜ್ಯ ಚುನಾವಣೆಗೆ ಸಮಯ ಸಮೀಪಿಸುತ್ತಿರುವಂತೆ, ರಾಜ್ಯದ ರಾಜಕೀಯ ಮತ್ತೊಮ್ಮೆ ಧರ್ಮ ಮತ್ತು ಜನಸಂಖ್ಯಾ ವಿಚಾರಗಳ ಸುತ್ತ ಚರ್ಚೆಗೆ ಒಳಗಾಗಿದೆ. ಬಾಂಗ್ಲಾದೇಶ ಗಡಿಗೆ ಸಮೀಪವಿರುವ ಪ್ರದೇಶಗಳಲ್ಲಿ, ಸರ್ಕಾರದ ಭೂಮಿ ಅತಿಕ್ರಮಿಸಿದ್ದಾರೆ ಎಂಬ ಕಾರಣದಿಂದ ಸಾವಿರಾರು ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸುವ ಕಾರ್ಯಚರಣೆ…